Call: +91 988 005 8665, +91 961 149 6267
E-mail: info@sumanasakodavoor.com

ಕಾರ್ಯಕ್ರಮಗಳು
ರಸ್ತೆನಕ್ಷತ್ರ

ದಿನಾಂಕ: 04 ಮಾರ್ಚ್ 2017, ಶನಿವಾರ
ಸ್ಥಳ: ಭುಜಂಗ ಪಾರ್ಕ್ ಬಯಲು ರಂಗ ಮಂದಿರ, ಅಜ್ಜರಕಾಡು, ಉಡುಪಿ
ಸಮಯ: ಸಂಜೆ 6.30ಕ್ಕೆ
ತಂಡ: ನಿರಂತರ ಫೌಂಡೇಶನ್, ಮೈಸೂರು
ರಚನೆ: ಟಿ.ಕೆ.ದಯಾನಂದ್ ಅವರ ಕಥಾನಕಗಳ ಸಂಗ್ರಹ
ನಿರ್ದೇಶನ: ಸುಗುಣ ಎಮ್.ಎಮ್.

ಕನ್ನಡ ನಾಟಕ : ಮಲ್ಲಿಗೆ

ದಿನಾಂಕ: 05 ಮಾರ್ಚ್ 2017, ರವಿವಾರ
ಸ್ಥಳ: ಭುಜಂಗ ಪಾರ್ಕ್ ಬಯಲು ರಂಗ ಮಂದಿರ, ಅಜ್ಜರಕಾಡು, ಉಡುಪಿ
ಸಮಯ: ಸಂಜೆ 6.30ಕ್ಕೆ
ತಂಡ: ರಂಗಮಂಟಪ ಬೆಂಗಳೂರು
ರಚನೆ: ಕೆ.ವೈ.ನಾರಾಯಣ ಸ್ವಾಮಿ
ನಿರ್ದೇಶನ: ಪ್ರಕಾಶ್ ಪಿ.ಶೆಟ್ಟಿ

ಕನ್ನಡ ನಾಟಕ : ಕಲೆಯ ಕೊಲೆ

ದಿನಾಂಕ: 06 ಮಾರ್ಚ್ 2017, ಸೋಮವಾರ
ಸ್ಥಳ: ಭುಜಂಗ ಪಾರ್ಕ್ ಬಯಲು ರಂಗ ಮಂದಿರ, ಅಜ್ಜರಕಾಡು, ಉಡುಪಿ
ಸಮಯ: ಸಂಜೆ 6.30ಕ್ಕೆ
ತಂಡ: ರಸರಂಗ ಕದ್ರಿಕಟ್ಟು, ಕೋಟ
ರಚನೆ: ಬೇಲೂರು ಕೃಷ್ಣಮೂರ್ತಿ
ನಿರ್ದೇಶನ: ಗುಂಡ್ಮಿ ರಾಮಚಂದ್ರ ಐತಾಳ್

ಕನ್ನಡ ಯಕ್ಷನಾಟಕ : ಗೀತೋಪದೇಶ

ದಿನಾಂಕ: 07 ಮಾರ್ಚ್ 2017, ಮಂಗಳವಾರ
ಸ್ಥಳ: ಭುಜಂಗ ಪಾರ್ಕ್ ಬಯಲು ರಂಗ ಮಂದಿರ, ಅಜ್ಜರಕಾಡು, ಉಡುಪಿ
ಸಮಯ: ಸಂಜೆ 6.30ಕ್ಕೆ
ತಂಡ: ಸುಮನಸಾ ಕೊಡವೂರು
ನಿರ್ದೇಶನ: ಗುರು ಬನ್ನಂಜೆ ಸಂಜೀವ ಸುವರ್ಣ

ಕನ್ನಡ ನಾಟಕ : ಚಕಾವ್ ಟು ಶಾಂಪೇನ್

ದಿನಾಂಕ: 08 ಮಾರ್ಚ್ 2017, ಬುಧವಾರ
ಸ್ಥಳ: ಭುಜಂಗ ಪಾರ್ಕ್ ಬಯಲು ರಂಗ ಮಂದಿರ, ಅಜ್ಜರಕಾಡು, ಉಡುಪಿ
ಸಮಯ: ಸಂಜೆ 6.30ಕ್ಕೆ
ತಂಡ: ರೆಪರ್ಟರಿ ಕಲಾವಿದರು, ರಂಗಾಯಣ ಧಾರವಾಡ
ರಚನೆ: ಅಂಟನಿ ಚಕಾವ್‍ನ ಆಯ್ದ ಕಥೆಗಳ ರಂಗರೂಪ
ರೂಪಾನುವಾದ: ಡಾ.ಹೇಮಾ ಪಟ್ಟಣಶೆಟ್ಟಿ
ನಿರ್ದೇಶನ/ವಿನ್ಯಾಸ: ಚಿದಂಬರರಾವ್ ಜಂಬೆ

ಕನ್ನಡ ನಾಟಕ : ಸ್ವಪ್ನ ವಾಸವದತ್ತ

ದಿನಾಂಕ: 09 ಮಾರ್ಚ್ 2017, ಗುರುವಾರ
ಸ್ಥಳ: ಭುಜಂಗ ಪಾರ್ಕ್ ಬಯಲು ರಂಗ ಮಂದಿರ, ಅಜ್ಜರಕಾಡು, ಉಡುಪಿ
ಸಮಯ: ಸಂಜೆ 6.30ಕ್ಕೆ
ತಂಡ: ರೆಪರ್ಟರಿ ಕಲಾವಿದರು, ರಂಗಾಯಣ ಧಾರವಾಡ
ರಚನೆ: ಭಾಸ ಕವಿ
ನಿರ್ದೇಶನ: ಪ್ರಶಾಂತ್ ನಾರಾಯಣ

ಕನ್ನಡ ನಾಟಕ : ಮುದ್ರಾರಾಕ್ಷಸ

ದಿನಾಂಕ: 10 ಮಾರ್ಚ್ 2017, ಶುಕ್ರವಾರ
ಸ್ಥಳ: ಭುಜಂಗ ಪಾರ್ಕ್ ಬಯಲು ರಂಗ ಮಂದಿರ, ಅಜ್ಜರಕಾಡು, ಉಡುಪಿ
ಸಮಯ: ಸಂಜೆ 6.30ಕ್ಕೆ
ತಂಡ: ಸುಮನಸಾ ಕೊಡವೂರು
ಸಂಸ್ಕøತ ಮೂಲ: ಕವಿ ವಿಶಾಖದತ್ತ
ಕನ್ನಡ ರೂಪಾನಂತರ: ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ
ನಿರ್ದೇಶನ: ವಿದ್ದು ಉಚ್ಚಿಲ್
ಕನ್ನಡ ನಾಟಕ: ಮ್ಯಾಕ್‍ಬೆತ್

ದಿನಾಂಕ: 22-02-2016
ಸ್ಥಳ: ಭುಜಂಗ ಪಾರ್ಕ್ ಬಯಲು ರಂಗ ಮಂದಿರ, ಅಜ್ಜರಕಾಡು, ಉಡುಪಿ
ಸಮಯ: ಸಂಜೆ 6.30ಕ್ಕೆ
ತಂಡ: ಜರ್ನಿ ಥೇಟರ್ ಗ್ರೂಫ್, ಮಂಗಳೂರು
ರಚನೆ: ವಿಲಿಯಂ ಷೇಕ್ಸ್‍ಪಿಯರ್
ಕನ್ನಡಕ್ಕೆ: ರಾಮಚಂದ್ರ ದೇವ
ನಿರ್ದೇಶನ: ವಿದ್ದು ಉಚ್ಚಿಲ್

ತುಳು ನಾಟಕ : ಗುಣಮುಖ

ದಿನಾಂಕ: 23-02-2016
ಸ್ಥಳ: ಭುಜಂಗ ಪಾರ್ಕ್ ಬಯಲು ರಂಗ ಮಂದಿರ, ಅಜ್ಜರಕಾಡು, ಉಡುಪಿ
ಸಮಯ: ಸಂಜೆ 6.30ಕ್ಕೆ
ತಂಡ: ಭೂಮಿಗೀತ ಸಾಂಸ್ಕøತಿಕ ವೇದಿಕೆ, ಪಟ್ಲ
ರಚನೆ: ಪಿ.ಲಂಕೇಶ್
ತುಳುವಿಗೆ: ಸಂತೋಷ ಶೆಟ್ಟಿ, ಹಿರಿಯಡ್ಕ
ನಿರ್ದೇಶನ: ಸಂತೋಷ್ ನಾಯಕ್, ಪಟ್ಲ

ಕನ್ನಡ ನಾಟಕ : ಗಂಗಮ್ಮಜ್ಜಿ ಗಂಟು

ದಿನಾಂಕ: 24-02-2016
ಸ್ಥಳ: ಭುಜಂಗ ಪಾರ್ಕ್ ಬಯಲು ರಂಗ ಮಂದಿರ, ಅಜ್ಜರಕಾಡು, ಉಡುಪಿ
ಸಮಯ: ಸಂಜೆ 6.30ಕ್ಕೆ
ತಂಡ: ರಂಗ ಸ್ವರೂಪ, ಸಾಗರ
ರಚನೆ: ಬಿ.ಸದಾನಂದ ಪೈ
ನಿರ್ದೇಶನ: ಸಿ.ಟಿ.ಬ್ರಹ್ಮಾಚಾರ್

ಕನ್ನಡ ಯಕ್ಷನಾಟಕ : ಚಕ್ರವ್ಯೂಹ

ದಿನಾಂಕ: 25-02-2016
ಸ್ಥಳ: ಭುಜಂಗ ಪಾರ್ಕ್ ಬಯಲು ರಂಗ ಮಂದಿರ, ಅಜ್ಜರಕಾಡು, ಉಡುಪಿ
ಸಮಯ: ಸಂಜೆ 6.30ಕ್ಕೆ
ತಂಡ: ಸುಮನಸಾ ಕೊಡವೂರು
ನಿರ್ದೇಶನ: ಗುರು ಬನ್ನಂಜೆ ಸಂಜೀವ ಸುವರ್ಣ

ಕನ್ನಡ ನಾಟಕ : ಅನಭಿಜ್ಞ ಶಾಕುಂತಳ

ದಿನಾಂಕ: 26-02-2016
ಸ್ಥಳ: ಭುಜಂಗ ಪಾರ್ಕ್ ಬಯಲು ರಂಗ ಮಂದಿರ, ಅಜ್ಜರಕಾಡು, ಉಡುಪಿ
ಸಮಯ: ಸಂಜೆ 6.30ಕ್ಕೆ
ತಂಡ: ಪಸಂಗ ಬೆಂಗಳೂರು
ರಚನೆ: ಡಾ| ಕೆ.ವೈ.ನಾರಾಯಣ ಸ್ವಾಮಿ
ನಿರ್ದೇಶನ: ಪ್ರಕಾಶ್ ಶೆಟ್ಟಿ

ಕನ್ನಡ ನಾಟಕ : ಅಕ್ಕು

ದಿನಾಂಕ: 27-02-2016
ಸ್ಥಳ: ಭುಜಂಗ ಪಾರ್ಕ್ ಬಯಲು ರಂಗ ಮಂದಿರ, ಅಜ್ಜರಕಾಡು, ಉಡುಪಿ
ಸಮಯ: ಸಂಜೆ 6.30ಕ್ಕೆ
ತಂಡ: ರಂಗ ಮಂಟಪ, ಬೆಂಗಳೂರು
ರಚನೆ: ವೈದೇಹಿ
ನಿರ್ದೇಶನ/ವಿನ್ಯಾಸ: ಚಂಪಾ ಶೆಟ್ಟಿ

ಕನ್ನಡ ನಾಟಕ : ದಾರಶಿಕೊ

ದಿನಾಂಕ: 28-02-2016
ಸ್ಥಳ: ಭುಜಂಗ ಪಾರ್ಕ್ ಬಯಲು ರಂಗ ಮಂದಿರ, ಅಜ್ಜರಕಾಡು, ಉಡುಪಿ
ಸಮಯ: ಸಂಜೆ 6.30ಕ್ಕೆ
ತಂಡ: ಸುಮನಸಾ ಕೊಡವೂರು
ರಚನೆ: ಡಾ| ರಾಜಪ್ಪ ದಳವಾಯಿ
ನಿರ್ದೇಶನ: ಚೇತನ್ ತುಮಕೂರು (ನೀನಾಸಂ)

ಹಿಂದಿನ ಕಾರ್ಯಕ್ರಮಗಳು

ಮೂರು ಹೆಜ್ಜೆ ಮೂರು ಲೋಕ (ಕನ್ನಡ)

ದಿನಾಂಕ: 22-02-2014
ಸ್ಥಳ: ಉಡುಪಿ ಅಜ್ಜರಕಾಡು ಭುಜನ್ಗಯ್ಯ ಬಯಲು ರಂಗ ಮಂದಿರ
ಘಂಟೆ: ಸಂಜೆ 6.30

ಭಿಷ್ಮನ ಕೊನೆಯ ದಿನಗಳು (ಕನ್ನಡ)

ದಿನಾಂಕ: 23-02-2014
ಸ್ಥಳ: ಉಡುಪಿ ಅಜ್ಜರಕಾಡು ಭುಜನ್ಗಯ್ಯ ಬಯಲು ರಂಗ ಮಂದಿರ
ಘಂಟೆ: ಸಂಜೆ 6.30

ಎಕಲವ್ಯ (ಕನ್ನಡ)

ದಿನಾಂಕ: 24-02-2014
ಸ್ಥಳ: ಉಡುಪಿ ಅಜ್ಜರಕಾಡು ಭುಜನ್ಗಯ್ಯ ಬಯಲು ರಂಗ ಮಂದಿರ
ಘಂಟೆ: ಸಂಜೆ 6.30

ಕರ್ಣಭಾರ (ತುಳು)

ದಿನಾಂಕ: 25-02-2014
ಸ್ಥಳ: ಉಡುಪಿ ಅಜ್ಜರಕಾಡು ಭುಜನ್ಗಯ್ಯ ಬಯಲು ರಂಗ ಮಂದಿರ
ಘಂಟೆ: ಸಂಜೆ 6.30

ಕೋಟಿ - ಚೆನ್ನಯ (ತುಳು)

ದಿನಾಂಕ: 23-02-2014
ಸ್ಥಳ: ಉಡುಪಿ ಅಜ್ಜರಕಾಡು ಭುಜನ್ಗಯ್ಯ ಬಯಲು ರಂಗ ಮಂದಿರ
ಘಂಟೆ: ಸಂಜೆ 6.30
© copyright 2014. All rights reserved. Sumanasa Kodavoor
Webpresence by Infouna Technologies Pvt. Ltd.