Call: +91 988 005 8665, +91 961 149 6267
E-mail: info@sumanasakodavoor.com





ಸಮಾನ ಮನಸ್ಕರ ಸುಮಧುರ ಸಂಸ್ಥೆ ಸುಮನಸಾ ಕೊಡವೂರು

...ವಿಕಸನಾದ ನೆನಪುಗಳೊ0ದಿಗೆ

ನಮ್ಮ ಬಗ್ಗೆ

ಕಾರ್ಯಕ್ರಮಗಳು

ಪಾರಿತೋಷಕಗಳು

ಸದಸ್ಯರು

ಚಿತ್ರಗಳು

ಮನಃಪೂರ್ವಕವಾಗಿ ಸ್ವಾಗತಿಸುವ ಸುಮನಸಾ ಕೊಡವೂರು


ಒಮ್ಮತದ ಬನದಲ್ಲಿ ಹೊಂಗನಸ ಗಿಡವೊಂದು ಬಣ್ಣದೆಲೆಗಳ ಹೊತ್ತು ಚಿಗುರಿದೆ. ಮನದಂಗಳಕ್ಕೆ ಹೂರಾಶಿ ಸುರಿಸಿ ಸೊಬಗೇ ಸಿರಿಯಾಗಿ ನಸುಗಂಪು ಬೀರುತ್ತಾ ನಗುತ್ತಿದೆ. ವಿಶ್ವಾಸದ ಸವಿ ಸಕ್ಕರೆಯೊಳಗೆ, ಅತ್ಮವಿಶ್ವಾಸದ ಸಕ್ಕರೆ ಸವಿಯೊಳಗೆ ಮಿಳಿತಗೊಂಡಿದೆ. ಸಮೃದ್ಧಿ ವೈವಿಧ್ಯಗಳಿಂದ ಅಲಂಕೃತವಾಗಿ ಸೂರ್ಯಕಾಂತಿಯಂತೆ ಶೋಭಿಸುತ್ತಿದೆ.

ಸುವಿಚಾರಗಳಲ್ಲಿದು ಸಹೋದರತ್ವದ ಮಡಿಲು
ನುಷ್ಯತ್ವದಲ್ಲಿದು ಸಾಮರಸ್ಯದ ಒಡಲು
ಟನೆಯಲ್ಲಿದು ನವ ಪ್ರತಿಭೆಗಳ ಕಡಲು
ಸಾಧನೆಗಳಲ್ಲಿದು ಹೊಸತನದ ಹೊನಲು

ಸ್ನೇಹದ ತವರೂರು ಕೊಡವೂರಲ್ಲಿ ಜನಿಸಿ, ಅನನ್ಯತೆಗಳ ಅಗರದಿ ಮುತ್ತಿನ ಹನಿಗಳ ಸಹಸ್ರ ಬಿಂಬವಾಗಿರಲು, ಹೊಸ್ತಿಲಲಿ ಹೊಂಬೆಳಕಿನ ರಂಗೋಲಿ ಹಾಸಿರಲು,
ತೆರೆಯೋಣ ಬಾಗಿಲು,
ತಿಳಿಯೋಣ ಫಸಲು..



Sumanasa Kodavoor

ಆಮಂತ್ರಣ ಪತ್ರ

© copyright 2014. All rights reserved. Sumanasa Kodavoor
Webpresence by Infouna Technologies Pvt. Ltd.