Call: +91 988 005 8665, +91 961 149 6267
E-mail: info@sumanasakodavoor.com


ಆಲೋಚನೆಗಳು

ಏನಾಗ ಬೇಕಿದೆ ಮುಂದೆ..???

ಎಲ್ಲೋ ಹುಟ್ಟಿ ಎಲ್ಲೋ ಸಾಗುವ ನದಿಯೊಂದರ ನಿಶ್ಚಿತ ಗುರಿ ಸಾಗರ ಸೇರುವುದೇ ಆಗಿದೆ. ಆ ನಿಟ್ಟಿನಲ್ಲಿ ಪ್ರಯತ್ನಶೀಲ ಆಲೋಚನೆಗಳು.

  • ಸ್ವಂತದೊಂದು ಸುಂದರ ಕಟ್ಟಡ “ ರಂಗಸುಮ” ನಿರ್ಮಾಣ.

  • ಬಹುರೂಪಿ ಪ್ರಯೋಗಗಳಿಗೆ ಅನುಕೂಲವಾಗುವ “ಸುಮ ಚಾವಡಿ” ರಂಗಮಂದಿರ ನಿರ್ಮಾಣ.

  • ಸದಸ್ಯರಾಗಿರುವವರ ರಂಗ ವಿದ್ವತ್ತಿನ ಪ್ರವಾಹ ಹೆಚ್ಚಾಗಲು “ಕ್ರಿಯಾ ಸುಮ” ನಿರಂತರ ಕಾರ್ಯಕ್ರಮ.

  • ಹಳ್ಳಿಯಲ್ಲಡಗಿದ ರಂಗ ಮೊಗ್ಗಿನ ಅನ್ವೇಷಣಿಗಾಗಿ ಗ್ರಾಮೀಣ ಪ್ರತಿಭೆಗಳಿಗೋಸ್ಕರನೇ ವಿಶೇಷ ಕಾರ್ಯಕ್ರಮ “ಪ್ರತಿಭಾ ಸುಮ” ರೂಪಣೆ.

  • ಹಿರಿಯ ರಂಗ ನಿರ್ದೇಶಕ, ನಟರೊಂದಿಗೆ ಸಂವಾದ ಹಾಗೂ ಅವರ ಕಾರ್ಯ ಚಟುವಟಿಕೆಗಳ ವೀಕ್ಷಣೆಗೆ ಪ್ರವಾಸ ಕಾರ್ಯಕ್ರಮ “ ಸುಮಾನುಭವ”.

  • ಕಲಾವಿದರ ಕ್ಷೇಮಕ್ಕಾಗಿ ಆರೋಗ್ಯ ಹಾಗೂ ಜೀವವಿಮೆ “ಆರೋಗ್ಯ ಸುಮ” ಪ್ರಾರಂಭ.

  • ಸದಸ್ಯರಾಗಿ ಬರುವ ರಂಗಾಸಕ್ತ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ “ ಸುಮ ಕಲ್ಯಾಣ”.

  • ವರ್ಷಂಪ್ರತೀ ವಿಭಿನ್ನ ಆಯಾಮದ ನಾಟಕ ಪ್ರದರ್ಶನದ “ರಂಗಹಬ್ಬ” ಆಯೋಜನೆ.

  • ನಾಟಕ ರಂಗದ ಹಿನ್ನಲೆಯ ಕಲಾವಿದರನ್ನೊಳಗೊಂಡ ಕಲಾತ್ಮಕ ಚಲನಚಿತ್ರ “ಸಿನಿ ಸುಮ” ನಿರ್ಮಾಣ.

ಕಾರ್ಯಕ್ರಮಗಳು

 

© copyright 2014. All rights reserved. Sumanasa Kodavoor
Webpresence by Infouna Technologies Pvt. Ltd.